ಅಮಲುಗಾರರ ಬ್ಯಾಂಕಾಕ್ ಕಥನ

ಸಿನಿಮಾ: ಬ್ಯಾಚುಲರ್ ಪಾರ್ಟಿನಿರ್ದೇಶನ: ಅಭಿಜಿತ್ ಮಹೇಶ್ತಾರಾಗಣ: ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಶೋಭರಾಜ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು ಮೊದಲಾದವರು.ರೇಟಿಂಗ್ಸ್: 3.5 -ಜಿ.ಆರ್.ಬಿ ಕೌಟುಂಬಿಕ ಜೀವನದಲ್ಲಿ ‘ಖುಷಿ’ಯನ್ನೇ ಮರೆತಿರುವ ಸಂತೋಷ್. ಚಿಕ್ಕಂದಿನಿಂದಲೂ ಕಿತಾಪತಿ ಮಾಡುತ್ತಲೇ ಖ್ಯಾತಿಯಾಗಿರುವ ಮ್ಯಾಡಿ. ಮಗ ಇದ್ದರೂ ಏಕಾಂಗಿ ಜೀವನ ನಡೆಸುತ್ತಿರುವ ನಿವೃತ್ತ ದೈಹಿಕ ಶಿಕ್ಷಕ. ಈ ಮೂವರೂ ‘ಬ್ಯಾಚುಲರ್ ಪಾರ್ಟಿ’ಯ ಕೇಂದ್ರ ಬಿಂದುಗಳು. ಈಗಷ್ಟೇ ದಾಂಪತ್ಯಕ್ಕೆ ಕಾಲಿಡಲು ಮುಂದಾಗುತ್ತಿರುವ ‘ಅಶೋಕ’ನಿಂದ ಅಸಲಿ ‘ಪಾರ್ಟಿ’ ಶುರುವಾಗುತ್ತದೆ. ಸದಾ ಕುಡಿದ ಮತ್ತಿನಲ್ಲೇ ತೇಲಾಡುವ … Continue reading ಅಮಲುಗಾರರ ಬ್ಯಾಂಕಾಕ್ ಕಥನ