ಆಗಸ್ಟ್ 23 ಎರಡು ಘಟನೆಗಳು: ಪೊಲೀಸರ ಟ್ವೀಟ್ ಗೆ ಪುಲ್ ಲೈಕ್ಸ್

ಹುಬ್ಬಳ್ಳಿ: ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸರ ಟ್ವೀಟ್ ಕೂಡ ಭರ್ಜರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಪುಲ್ ಲೈಕ್ಸ್ ಸಿಕ್ಕಿದೆ. ಅಧ್ಯಯನಗಳು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಿದ್ದು, ಇತ್ತ ಅಧಿಕಾರಿಗಳು ಕೂಡ ಯಶಸ್ಸಿಯಾಗಿ ಭೂಮಿ ಮೇಲೆ ಲ್ಯಾಂಡ್ ಮಾಡಿ ಗಮನ ಸೆಳೆದಿದ್ದಾರೆ. ಏನದು ಅಂತೀರಾ… ಆಗಸ್ಟ್ 23 ಆವತ್ತು ಎರಡು ಘಟನೆಗಳು ನಡೆದವು..👇