ಆಜ್ ಫಿರ್ ಜೀನೇ ಕಿ ತಮನ್ನಾ ಹೈ…

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅದರದೇ ಆದ ಮೌಲ್ಯ, ತೂಕವಿದೆ. ಗತ್ತು, ಗೈರತ್ತು ಮತ್ತು ಕಿಮ್ಮತ್ತು ಇದೆ. ಏಕೆಂದರೆ ದಾದಾಸಾಹೇಬ್ ಫಾಲ್ಕೆ ಅವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಪರಿಭಾವಿಸಲಾಗಿದೆ.ಕಳೆದ ವರ್ಷ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಮತ್ತೊಬ್ಬ ಹಿರಿಯ ಅಭಿನೇತ್ರಿ ವಹೀದಾ ರೆಹಮಾನ್ ಈ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂದರೆ ಸತತ ಎರಡು ವರ್ಷ ಈ ಪ್ರಶಸ್ತಿ ಮಹಿಳೆಯರ ಪಾಲಾಗಿರುವುದು ವಿಶೇಷ.ಈ ಪ್ರತಿಷ್ಠಿತ ಪ್ರಶಸ್ತಿಗೆ ವಹೀದಾ ರೆಹಮಾನ್ ಅತ್ಯಂತ … Continue reading ಆಜ್ ಫಿರ್ ಜೀನೇ ಕಿ ತಮನ್ನಾ ಹೈ…