ಆದಿತ್ಯ-ಎಲ್ 1 ಸೌರ ಮಿಷನ್ ಉಡಾವಣೆಗೆ ಕೌಂಟ್‌ಡೌನ್‌ ಶುರು

ಶ್ರೀಹರಿಕೋಟ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ – 3 ಯಶಸ್ಸಿನ ನಂತರ, ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ L1. ಇದರ ಭಾಗವಾಗಿ, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್‌1 ಉಪಗ್ರಹವನ್ನು PSLV-C57 ರಾಕೆಟ್‌ನಲ್ಲಿ ಉಡಾವಣೆ ಮಾಡಲು ಇಂದು ಮದ್ಯಾಹ್ನ 11.50ರ ಸಮಯ ನಿಗದಿಯಾಗಿದೆ. ‘ಆದಿತ್ಯ ಎಲ್-1’ ಉಡಾವಣೆ ಮೂಲಕ ‘ಸೂರ್ಯಯಾನ’ ಕೈಗೊಳ್ಳಲು ಸಜ್ಜಾಗಿರುವ ಇಸ್ರೋ ಸಂಸ್ಥೆಗೆ ಮತ್ತೊಂದು ಯಶಸ್ಸು … Continue reading ಆದಿತ್ಯ-ಎಲ್ 1 ಸೌರ ಮಿಷನ್ ಉಡಾವಣೆಗೆ ಕೌಂಟ್‌ಡೌನ್‌ ಶುರು