ಇದು Ai ಜಗತ್ತಲ್ಲ Ui ಜಗತ್ತು

ಬೆಂಗಳೂರು: ನಟ ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಬರೀ ಕತ್ಲು ಕತ್ಲು ಉಪ್ಪಿಯ ಒಂದಷ್ಟು ಡೈಲಾಗ್ಸ್ ಕೇಳಿಸುತ್ತವೆ. ಆ ಕತ್ತಲಿನ ಪರದೆ ಹಾಗೂ ಉಪೇಂದ್ರ ಅವರಿಂದ ಬರುವ ಮಾತುಗಳು ಕಲ್ಪನೆಗೆ ಅವಕಾಶ ನೀಡಿದೆ, ಊಟಕ್ಕಾಗಿ ಪರದಾಟ, ಅರಚಾಡುತ್ತಿರುವುದು ಕೇಳಿಸುತ್ತಿದಂತೆ ಈ ಕತ್ತಲಿನಿಂದ ಎಸ್ಕೇಪ್ ಆಗಬೇಕು ಅಂದ್ರೆ ಏನ್ ಮಾಡಬೇಕು ಅನ್ನುವ ಪ್ರಶ್ನೆ ಚರ್ಚೆ ಶುರು ಆಗುತ್ತದೆ. ಆಗ ಒಂದು ಧ್ವನಿ, ‘ದಿಸ್ ಈಸ್ ನಾಟ್ AI ವರ್ಲ್ಡ್. ದಿಸ್ ಈಸ್ ಯುಐ ವರ್ಲ್ಡ್. To … Continue reading ಇದು Ai ಜಗತ್ತಲ್ಲ Ui ಜಗತ್ತು