`ಉಗ್ರ’ ನಿಲುವಿನಿಂದ ಕೆನಡಾ ದೇಶಕ್ಕೇ ಸಮಸ್ಯೆ

ಖಾಲಿಸ್ತಾನ್‌ಗೆ ಕೆನಡಾದಲ್ಲಿ ಬಹಿರಂಗ ಬೆಂಬಲ ದೊರಕಿರುವುದು ದುರ್ದೈವ. ಉಗ್ರರನ್ನು ಬೆಂಬಲಿಸಿದ ಯಾವ ದೇಶವೂ ಉಳಿದಿಲ್ಲ. ಇದಕ್ಕೆ ಪಾಕ್ ಸೇರಿದಂತೆ ಹಲವು ದೇಶಗಳ ಪರಿಸ್ಥಿತಿ ಕಣ್ಣಮುಂದೆ ಇದೆ. ಕೆನಡಾ ಇದನ್ನು ಅರಿತರೆ ಕ್ಷೇಮ. ಉಗ್ರವಾದಿಗಳಿಗೆ ಆಶ್ರಯ ನೀಡಿದ ಯಾವ ದೇಶವೂ ಏಳಿಗೆ ಕಂಡಿಲ್ಲ. ಪಾಕ್ ಇಂದಿನ ಅರ್ಥಿಕ ಸ್ಥಿತಿಗೆ ಉಗ್ರ ಸಂಘಟನೆಗಳೇ ಕಾರಣ. ಈಗ ಕೆನಡಾ ಅದೇ ಹಾದಿಯಲ್ಲಿ ಸಾಗಿದೆಯೇ ಎಂಬ ಅನುಮಾನ ಬರುತ್ತಿದೆ. ಅಲ್ಲಿಯ ಪ್ರಧಾನಿ ಭಾರತದ ಮೇಲೆ ಮಾಡಿದ ಗುರುತರ ಆರೋಪ ಈಗ ತಿರುಗುಬಾಣವಾಗಿದೆ. ಕೆನಡಾಗೆ … Continue reading `ಉಗ್ರ’ ನಿಲುವಿನಿಂದ ಕೆನಡಾ ದೇಶಕ್ಕೇ ಸಮಸ್ಯೆ