ಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು

ಬೆಂಗಳೂರು: ಸೆಪ್ಟೆಂಬರ್ 15 ಅನ್ನು ಎಂಜಿನಿಯರ್‌ಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯಲ್ಲಿ ಇರುವಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದುವೇ “ಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು” ಎಂದು 4 ಸಂಖ್ಯೆಗೆ 4ನ್ನು ಕೂಡಿಸಿ ನಂತರ 4 ರಿಂದ ಭಾಗಿಸಿದಾಗ (4+4/4= ?) ಬರುವ ಉತ್ತರ ನೋಡಿ ಎಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಲೆಕ್ಕಾಚಾರ ಹಾಕತೊಡಗಿದ್ದಾರೆ. ಇದು ಮೊಬೈಲ್‌ ಲೆಕ್ಕದಲ್ಲಿ ಮಾತ್ರ ಗೊಂದಲ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ. ಮತ್ತೊಬ್ಬರು … Continue reading ಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು