ಎಫ್‌ಡಿಎ ಪರೀಕ್ಷೆ ಅಕ್ರಮ: ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದನಾ ಆರ್.ಡಿ.?

ಭೀಮಾಶಂಕರ ಫಿರೋಜಾಬಾದಕಲಬುರಗಿ: ಇದನ್ನು ಪೊಲೀಸ್ ವೈಫಲ್ಯವೆನ್ನಬೇಕೋ? ಅಥವಾ ಪೊಲೀಸರೇ ಅಪರಾಧಿಗೆ ಸಹಕಾರ ನೀಡುತ್ತಿದ್ದಾರೋ?, ಎಫ್‌ಡಿಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನಗರದಲ್ಲಿಯೇ ಎರಡು ದಿನ ಇದ್ದರೂ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದನ್ನು ನೋಡಿದರೆ ಇಂಥ ಅನುಮಾನ ಮೂಡದೇ ಇರದು.ಆರ್.ಡಿ. ಪಾಟೀಲ್ ನಗರದಲ್ಲಿರುವ ಸಣ್ಣ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲವೆಂದರೆ ಏನರ್ಥ?, ಈಗ ಸಾರ್ವಜನಿಕರು ಖಾಕಿಪಡೆಯ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರಮುಖ ಜನನಿಬಿಡ ಪ್ರದೇಶವಾದ, ಕೇಂದ್ರಸ್ಥಾನದಲ್ಲಿರುವ ಜೇವರ್ಗಿ ರಸ್ತೆಯ ವರ್ದಾ ಅಪಾರ್ಟ್ಮೆಂಟ್‌ನಲ್ಲಿ … Continue reading ಎಫ್‌ಡಿಎ ಪರೀಕ್ಷೆ ಅಕ್ರಮ: ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದನಾ ಆರ್.ಡಿ.?