ಏಕಾಂತದಲ್ಲಿ ತಪ್ಪು ಮಾಡಲು ಸಾಧ್ಯವೇ ಇಲ್ಲ

ಯಾರೂ ನೋಡದಂತೆ ತಪ್ಪು ಮಾಡಿದ್ದೇನೆಂದು ತಿಳಿಯಬಾರದು. ಅಥವಾ ನಾನು ಮಾಡಿದ ತಪ್ಪು ನನಗೊಬ್ಬನಿಗೇ ಗೊತ್ತು ಎಂದು ಬೀಗಲೂಬಾರದು. ಏಕೆಂದರೆ ಪ್ರತಿಕ್ಷಣ ನಾವು ಆಚರಿಸುವ ಪ್ರತಿಯೊಂದು ಕರ್ಮಗಳನ್ನು ಹನ್ನೆರಡು ಮಂದಿ ನೋಡುತ್ತಲೇ ಇರುತ್ತಾರೆ.ಸೂರ್ಯ, ಚಂದ್ರ, ವಾಯು, ಅಗ್ನಿ, ಆಕಾಶ, ಭೂಮಿ, ಜಲ, ಹೃದಯ, ಯಮ, ಅಹೋರಾತ್ರಿಗಳು, ಎರಡು ಸಂಧ್ಯಾಕಾಲಗಳು ಮತ್ತು ಧರ್ಮಪುರುಷ ಇವರು ಪ್ರತಿಯೊಂದು ನಮ್ಮ ಸನ್ನಡತೆ, ದುರ್ನಡತೆಗಳಿಗೆ ಸಾಕ್ಷಿಯಾಗಿರುತ್ತಾರೆ.ಒಳಿತಿಗಾಗಿ ಎಲ್ಲವನ್ನೂ ತ್ಯಾಗ ಮಾಡು: ಈಗಿನ ಕಾಲದಲ್ಲಿ ತಮ್ಮ ಒಳಿತನ್ನು ಮರೆತು ಬೇರೆ ಕೆಲಸದಲ್ಲಿ ಎಲ್ಲರೂ ನಿರಂತರಾಗಿದ್ದಾರೆ. ತಮ್ಮ … Continue reading ಏಕಾಂತದಲ್ಲಿ ತಪ್ಪು ಮಾಡಲು ಸಾಧ್ಯವೇ ಇಲ್ಲ