ಕಾವೇರಿ ನಮ್ಮದು ಹ್ಯಾಶ್ ಟ್ಯಾಗ್ ಫುಲ್ ಟ್ರೆಂಡ್

Advertisement

ಬೆಂಗಳೂರು: ನೆಲ -ಜಲ ಭಾಷೆಯ ಹೋರಾಟದಲ್ಲಿ ನಮ್ಮ ಧ್ವನಿಯೂ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ #ಕಾವೇರಿನಮ್ಮದು ಎಂದು ಟ್ರೆಂಡಿಗ್‌ ಆಗಿದೆ. ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ, ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ. ನಮ್ಮ ಕೂಗು ಸರ್ಕಾರಗಳಿಗೆ ಮುಟ್ಟಲಿ ಕನ್ನಡಿಗರಿಗೆ ನ್ಯಾಯ ಸಿಗಲಿ ಎಂದು ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್‌ ಮಾಡುತ್ತಿದ್ದಾರೆ, ಇಂದು ಸಂಜೆ ಟ್ವಿಟ್ಟರ್ ಅಭಿಯಾನ ಇಡೀ ದೇಶಾದ್ಯಂತ ಸುದ್ದಿಯಾಗಲಿ #ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್ #ಕಾವೇರಿ ನಮ್ಮದು ಎಂದು ಬರೆದು ಪೋಸ್ಟ್‌ ಮಾಡುತ್ತಿದ್ದರೆ ಮುಂಜಾನೆ 6ಕ್ಕೆ #ಕಾವೇರಿ ನಮ್ಮದು ಹ್ಯಾಶ್ ಟ್ಯಾಗ್ ಫುಲ್ ಟ್ರೆಂಡ್ ಆಗಿದೆ.

ಇಂದು ಸಂಜೆ 6 ರಿಂದ ಟ್ವಿಟ್ಟರ್ ಅಭಿಯಾನ #ಕಾವೇರಿನಮ್ಮದು