ತಾಜಾ ಸುದ್ದಿನಮ್ಮ ಜಿಲ್ಲೆಬೆಂಗಳೂರು ಗ್ರಾಮಾಂತರಸುದ್ದಿಗಳುರಾಜ್ಯ ಕುಟುಂಬ ಸಮೇತ ಮತದಾನ ಮಾಡಿದ ಡಾಲಿ By Samyukta Karnataka - April 26, 2024 Share FacebookTwitterWhatsAppLinkedinPinterestTelegramCopy URL Advertisement ಬೆಂಗಳೂರು: ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಡಾಲಿ ಧನಂಜಯ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನನ್ನೂರಲ್ಲಿ ನಾನು vote ಮಾಡಿದೆ. ನೀವು ತಪ್ಪದೆ vote ಮಾಡಿ ಎಂದಿದ್ದಾರೆ. Share this:FacebookXLike this:Like Loading...