ಗಣೇಶೋತ್ಸವ ಲಕ್ಕಿಡಿಪ್: ವಿಸ್ಕಿ ಬಹುಮಾನ

ಸುಳ್ಯ: ಕೋಟ್ಯಂತರ ಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವದ ಲಕ್ಕಿಡಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರೆಲ್ ಆಗಿ ಸಾರ್ವಜನಿಕರ ವ್ಯಾಪಕ ಟೀಕೆಗೆ ಕಾರಣವಾಗಿದೆ.ಸುಳ್ಯದ ಜಯನಗರದಲ್ಲಿ ನಡೆಯುವ ಗಣೇಶ ಹಬ್ಬದ ಪ್ರಯುಕ್ತ ಎಂಬ ಬರಹದಡಿಯ ಲಕ್ಕಿ ಡಿಪ್‌ನಲ್ಲಿ ಪ್ರಥಮ ಬಹುಮಾನ ಬ್ಲಾಕ್ ಅಂಡ್ ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಹಾಗೂ ದ್ವಿತೀಯ ಬಹುಮಾನ ಒಂದು ಕೇಸ್ ಯು ಬಿ ಬಿಯರ್ ಎಂದು ನಮೂದಿಸಲಾಗಿದೆ. ಟಿಕೆಟ್ ದರ ರೂ.೧೦೦. ಈ ಲಕ್ಕಿಡಿಪ್‌ನ ಫೋಟೋ ಎಲ್ಲ ಕಡೆ ವೈರಲ್ ಆಗಿದೆ.ಗಣೇಶೋತ್ಸವ ಹೆಸರಿನಲ್ಲಿ ಈ … Continue reading ಗಣೇಶೋತ್ಸವ ಲಕ್ಕಿಡಿಪ್: ವಿಸ್ಕಿ ಬಹುಮಾನ