ಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ

ಎಲ್ಲಾ ಕರ್ಮಗಳ ಮೂಲವೂ ಮನಸ್ಸೇ. ಎಲ್ಲಾ ಕರ್ಮಗಳನ್ನೂ ಸಂಕಲ್ಪಿಸುವುದು ಮನಸ್ಸೇ. ಒಬ್ಬ ವ್ಯಕ್ತಿ ಎಷ್ಟು ಹೆಚ್ಚು ವಸ್ತುಗಳನ್ನು ಎಷ್ಟು ಹೆಚ್ಚು ಜನರಿಗೆ ಕೊಟ್ಟು ಎಷ್ಟು ಹೆಚ್ಚು ತೃಪ್ತಿ ಅಥವಾ ಸಂತೋಷಗಳನ್ನು ಉಂಟುಮಾಡಬಲ್ಲ..? ಪ್ರತಿಯೊಬ್ಬನ ಸಾಮರ್ಥ್ಯಕ್ಕೂ ಮಿತಿಯಿದೆಯಲ್ಲವೇ? ಆದ್ದರಿಂದ ಏನನ್ನು ಮಾಡಬಲ್ಲ, ಎಷ್ಟನ್ನು ಮಾಡಬಲ್ಲ ಎನ್ನುವುದಕ್ಕಿಂತ ಹೇಗೆ ಮಾಡಬಲ್ಲ, ಯಾವ ಭಾವದಿಂದ ಮಾಡಬಲ್ಲ ಎಂಬುದೇ ಮುಖ್ಯವಾಗುತ್ತದೆ. ಕರ್ಮಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳನ್ನು ಅಂದರೆ ಅಪೇಕ್ಷಿತ ಸಂಸ್ಕಾರಗಳನ್ನು ಗಮನಿಸಿಯೇ ಕರ್ಮಗಳನ್ನು ‘ಯಜ್ಞ’ ಎಂದಿದ್ದಾರೆ.ಕರ್ಮವು ಫಲವನ್ನು ಉತ್ಪತ್ತಿಮಾಡಿ ಮುಗಿದುಹೋಗುತ್ತದೆ. ಆದರೆ … Continue reading ಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ