ಚಂದ್ರನ ಮೇಲೆ ಭಾರತ

Advertisement

ಬೆಂಗಳೂರು: ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್​ ಇಳಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಚಂದ್ರಯಾನ-3 ಲ್ಯಾಂಡಿಂಗ್‌ನ ನೇರ ಪ್ರಸಾರವನ್ನು ಇಸ್ರೋ ಸೈಟ್​ಲ್ಲೂ ಸಹ ನೋಡಬಹುದಾಗಿದೆ.