ಚಿಕ್ಕೋಡಿ ಎಂಟನೇಯ ಸುತ್ತು ಮುಕ್ತಾಯ: ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

Advertisement

ಚಿಕ್ಕೋಡಿ:ಎಂಟನೇಯ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ – 230029, ಕಾಂಗ್ರೆಸ್ – 278590, ಅಂತರ – 48562,

48562 ಮತಗಳಿಂದ ಮುನ್ನಡೆ.

ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಗೆ ಹಿ‌ನ್ನೆಡೆ‌