ಟ್ರೆಂಡ್‌ ಸೃಷ್ಟಿಸಿದ ಒಣಕಂ ಮೋದಿ

Advertisement

ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪ ಪ್ರವಾಸದಲ್ಲಿದ್ದು. ಅವರು ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಸ್ವಾಗತ ಕೋರಿ ಹಲವಾರು ಪೋಸ್ಟ್‌ಗಳನ್ನು ಹಾಕುತ್ತಿದ್ದು ##VanakkamModi ಎಂಬ ಹ್ಯಾಸ್‌ ಟ್ಯಾಗ್‌ ಮಿಲಿಯನ್‌ ಪೋಸ್ಟ್‌ನಿಂದಾಗಿ ಟ್ರೆಂಡ್‌ ಸೃಷ್ಟಿಸಿದೆ