ತಾಯಿ-ಮಗುವಿನ ಆರೋಗ್ಯ ಬೇಕಿದೆ ಮೂಢನಂಬಿಕೆಗೆ ವಿದಾಯ

ಸ್ವಾತಂತ್ರ್ಯ ಎಂದರೆ ಕೇವಲ ವಾಕ್ ಸ್ವಾತಂತ್ರ್ಯ ಅಲ್ಲ. ಅರ್ಥಿಕ ಸ್ವಾತಂತ್ರ್ಯ ಬೇಕು. ಅದರಲ್ಲೂ ಮಹಿಳೆಯರಿಗೆ ಉತ್ತಮ ಶಿಕ್ಷಣ- ಉದ್ಯೋಗ ನೀಡಬೇಕು. ಆಗ ಹೆರಿಗೆ ಕಾಲವೂ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮೂಢನಂಬಿಕೆಗೆ ಬಲಿಯಾಗುವುದು ನಿಲ್ಲುತ್ತದೆ. ಹಿಂದೆ ದೇಶದ ಅಭಿವೃದ್ಧಿಯನ್ನು ಅಳೆಯಲು ಮಾನದಂಡಗಳಲ್ಲಿ ಮೂಲಭೂತ ಸವಲತ್ತುಗಳನ್ನು ಪರಿಗಣಿಸುವುದು ರೂಢಿಯಾಗಿತ್ತು. ಈಗ ಮಾನದಂಡಗಳು ಬದಲಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯದ ಕಡೆ ಗಮನಹರಿಸುವುದು ಪ್ರಮುಖವಾಗಿದೆ. ಬಹುತೇಕ ತಾಯಂದಿರು ರಕ್ತಹೀನತೆಯಿಂದ ಬಳಸಲುತ್ತಿದ್ದಾರೆ. ನವಜಾತ ಶಿಶುಗಳ ತೂಕ ಬಹಳ ಕಡಿಮೆಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ … Continue reading ತಾಯಿ-ಮಗುವಿನ ಆರೋಗ್ಯ ಬೇಕಿದೆ ಮೂಢನಂಬಿಕೆಗೆ ವಿದಾಯ