ಧಾರವಾಡ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿ

Advertisement

ದಾವಣಗೆರೆ ಉತ್ತರ ಕ್ಷೇತ್ರ- 12ನೇ ಸುತ್ತಿನ ಮತ ಎಣಿಕೆ

ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್-69,294

ಲೋಕಿಕೆರೆ ನಾಗರಾಜ್ ಬಿಜೆಪಿ-45864

ಕಾಂಗ್ರೆಸ್ ನ ಎಸ್.ಎಸ್. ಮಲ್ಲಿಕಾರ್ಜುನ-23,430 ಮತಗಳಲ್ಲಿ ಮುನ್ನಡೆ

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿಗೆ ಭಾರಿ ಮುನ್ನಡೆ

11 ನೇ ಸುತ್ತು ಪೂರ್ಣಗೊಂಡಿದ್ದು, ಒಟ್ಟು 19 ಸುತ್ತು ಎಣಿಕೆ ನಡೆಯಬೇಕಿದೆ

37,570 ಮತಗಳ ಮುನ್ನಡೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ 29340 ಮತಗಳು ಲಭಿಸಿದ್ದರೆ ಮಹೇಶ ಟೆಂಗಿನಕಾಯಿ ಅವರಿಗೆ 64910 ಮತಗಳು ಲಭಿಸಿವೆ.

ಧಾರವಾಡ ಗ್ರಾಮೀಣ – 17 ನೇ ಸುತ್ತು

ಕಾಂಗ್ರೆಸ್ – ವಿನಯ್ ಕುಲಕರ್ಣಿ – 88,660
ಬಿಜೆಪಿ- ಅಮೃತ ದೇಸಾಯಿ – 70 546

ಹು- ಧಾ ಪೂರ್ವ ಕ್ಷೇತ್ರ – 9ನೇ ಸುತ್ತು

ಬಿಜೆಪಿ -( ಡಾ.ಕ್ರಾಂತಿಕಿರಣ) – 32739
ಕಾಂಗ್ರೆಸ್ – ಪ್ರಸಾದ್ ಅಬ್ಬಯ್ಯ – 47013
ಅಂತರ -14274, ಕಾಂಗ್ರೆಸ್ ಮುನ್ಮಡೆ

ಧಾರವಾಡ ಗ್ರಾಮೀಣ 13ನೇ ಸುತ್ತು ಮುಕ್ತಾಯ

ಕಾಂಗ್ರೆಸ್ ವಿನಯ ಕುಲಕರ್ಣಿಗೆ ಭಾರೀ ಮುನ್ನಡೆ

15,994 ಮತಗಳ ಮುನ್ನಡೆ

ವಿನಯ ಕುಲಕರ್ಣಿಗೆ 70,126 ಮತ

ಅಮೃತ ದೇಸಾಯಿಗೆ 54,132 ಮತ

ಕಾಂಗ್ರೆಸ್ ಲೀಡ್

ನವಲಗುಂದ ಕ್ಷೇತ್ರ 4 ರೌಂಡ್

ಕಾಂಗ್ರೆಸ್ – ಎನ್.ಎಚ್ ಕೋನರಡ್ಡಿ – 18065
ಬಿಜೆಪಿ – ಶಂಕರ ಪಾಟೀಲ ಮುನೇನಕೊಪ್ಪ – 15776

ಅಂತರ- 2289- ಕಾಂಗ್ರೆಸ್ ಮುನ್ನಡೆ

ಧಾರವಾಡ ಗ್ರಾಮೀಣ 12ನೇ ಸುತ್ತು ಮುಕ್ತಾಯ

ಕಾಂಗ್ರೆಸ್ ವಿನಯ ಕುಲಕರ್ಣಿಗೆ ಭಾರೀ ಮುನ್ನಢ

18,494 ಮತಗಳ ಮುನ್ನಡೆ

ವಿನಯ ಕುಲಕರ್ಣಿಗೆ 66,346 ಮತ

ಅಮೃತ ದೇಸಾಯಿಗೆ 48,852 ಮತ

ಕಾಂಗ್ರೆಸ್ ಲೀಡ್

ಹು- ಧಾ ಸೆಂಟ್ರಲ್ ಕ್ಷೇತ್ರ – 7 ನೇ ಸುತ್ತು

ಬಿಜೆಪಿ – ಮಹೇಶ ಟೆಂಗಿನಕಾಯಿ – 39816
ಕಾಂಗ್ರೆಸ್ – ಜಗದೀಶ ಶೆಟ್ಟರ – 21152
ಅಂತರ – 18664- ಬಿಜೆಪಿ ಮುನ್ನಡೆ

ಧಾರವಾಡ ಗ್ರಾಮೀಣ 10 ನೇ ಸುತ್ತು

ಕಾಂಗ್ರೆಸ್ ( ವಿನಯ ಕುಲಕರ್ಣಿ – 55,657
ಬಿಜೆಪಿ ( ಅಮೃತ ದೇಸಾಯಿ ) – 41690

ಹು- ಧಾ ಸೆಂಟ್ರಲ್ ಕ್ಷೇತ್ರ 6 ನೇ ಸುತ್ತು

ಬಿಜೆಪಿ – ಮಹೇಶ ಟೆಂಗಿನಕಾಯಿ – 33005
ಕಾಂಗ್ರೆಸ್ – ಜಗದೀಶ ಶೆಟ್ಟರ – 19170
ಅಂತರ – 13,885

ಹು- ಧಾ ಸೆಂಟ್ರಲ್ ಕ್ಷೇತ್ರ 5 ನೇ ಸುತ್ತು

ಬಿಜೆಪಿ – ಮಹೇಶ ಟೆಂಗಿನಕಾಯಿ – 27459
ಕಾಂಗ್ರೆಸ್ – 16804
ಅಂತರ – 10,655. ಬಿಜೆಪಿ ಮುನ್ನಡೆ

ಧಾರವಾಡ ಗ್ರಾಮೀಣ ಕ್ಷೇತ್ರ 9 ನೇ ಸುತ್ತು
ಬಿಜೆಪಿ – ಅಮೃತ ದೇಸಾಯಿ – 37735
ಕಾಂಗ್ರೆಸ್ – 49, 800
ಅಂತರ -12068 – ಕಾಂಗ್ರೆಸ್ ಮುನ್ನಡೆ

ಕುಂದಗೋಳ ಕ್ಷೇತ್ರ – 1 ನೇ ಸುತ್ತು

ಕುಸುಮಾವತಿ ಶಿವಳ್ಳಿ ( ಕಾಂಗ್ರೆಸ್ ) – 3095
ಎಂ.ಆರ್. ಪಾಟೀಲ ( ಬಿಜೆಪಿ ) – 5627
ಎಸ್.ಐ ಚಿಕ್ಕನಗೌಡರ – ( ಪಕ್ಷೇತರ) – 2304
2352 ಮತಗಳಿಂದ ಬಿಜೆಪಿ ಮುನ್ನಡೆ.

ಧಾರವಾಡ ಗ್ರಾಮೀಣ ಒಂಭತ್ತನೇ ಸುತ್ತು ಮುಕ್ತಾಯ

ಒಂಭತ್ತನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಒಂಭತ್ತನೇ ಸುತ್ತಿನ ಕೊನೆಗೆ ೪೯೮೦೦ ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ ೩೭೭೩೭ ಮತ

೧೨೦೬೩ ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಹು-ಧಾ ಪಶ್ಚಿಮ ಕ್ಷೇತ್ರ ದಲ್ಲಿ ಬಿಜೆಪಿ ( ಅರವಿಂದ ಬೆಲ್ಲದ)
ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ( ಮಹೇಶ ಟೆಂಗಿನಕಾಯಿ ) ಮುನ್ನಡೆ ಸಾಧಿಸಿದ್ದು, ಕಲಘಟಗಿ, ನವಲಗುಂದ, ಧಾರವಾಡ ಗ್ರಾಮೀಣ, ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ.

ಧಾರವಾಡ ಗ್ರಾಮೀಣ ಎಂಟನೇ ಸುತ್ತು ಮುಕ್ತಾಯ

ಎಂಟನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಎಂಟನೇ ಸುತ್ತಿನ ಕೊನೆಗೆ ೪೩೯೩೮ ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ ೩೩೯೩೯ ಮತ

೯೯೯೯ ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ಧಾರವಾಡ ಗ್ರಾಮೀಣ 7 ಸುತ್ತು
ಬಿಜೆಪಿ – ಅಮೃತ ದೇಸಾಯಿ- 30156
ಕಾಂಗ್ರೆಸ್ – 38682
ಅಂತರ – 8456

ಧಾರವಾಡ ಗ್ರಾಮೀಣ ಕ್ಷೇತ್ರ 6 ನೇ ಸುತ್ತು
ವಿನಯ ಕುಲಕರ್ಣಿ ( ಕಾಂಗ್ರೆಸ್ ) – 33755
ಅಮೃತ ದೇಸಾಯಿ – ( ಬಿಜೆಪಿ ) – 25453
ಅಂತರ – 8302

ಧಾರವಾಡ ಗ್ರಾಮೀಣ ಏಳನೇ ಸುತ್ತು ಮುಕ್ತಾಯ

ಏಳನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಏಳನೇ ಸುತ್ತಿನ ಕೊನೆಗೆ ೩೮೫೫೮ ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ ೩೦೦೮೭ ಮತ

೮೩೭೧ ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ಹು- ಧಾ ಪೂರ್ವ ಕ್ಷೇತ್ರ
ಕಾಂಗ್ರೆಸ್ – ಪ್ರಸಾದ್ ಅಬ್ಬಯ್ಯ – 15274
ಬಿಜೆಪಿ – 9402
5872 ಮತಗಳಿಂದ ಕಾಂಗ್ರೆಸ್ ಮುನ್ನಡೆ

ನವಲಗುಂದ 2 ಸುತ್ತು ಕಾಂಗ್ರೆಸ್ – ಎನ್.ಎಚ್. ಕೋನರಡ್ಡಿ – 8728, ಬಿಜೆಪಿ – ಶಂಕರ ಪಾಟೀಲ ಮುನೇನಕೊಪ್ಪ – 7960, ಅಂತರ – 768

ಕಲಘಟಗಿ 8 ಸುತ್ತಿನ ಬಳಿಕ 10 ಸಾವಿರಕ್ಕೂ ಹೆಚ್ಚು ಮುನ್ನಡೆ ಕಾಯ್ದುಕೊಂಡ ಲಾಡ್

ಧಾರವಾಡ: ನವಲಗುಂದ 2 ನೇ ಸುತ್ತು

ಕಾಂಗ್ರೆಸ್ ಕೊನರಡ್ಡಿ 4615

ಬಿಜೆಪಿ ಮುನೇನಕೊಪ್ಪ 3946

ಕೋನರಡ್ಡಿ ಲೀಡ್ : 668

ಕುಂದಗೋಳ ಬಿಜೆಪಿ ಎಂ ಆರ್ ಪಾಟೀಲ 2632 ಮತಗಳಿಂದ ಮುನ್ನಡೆ

ಐದನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಐದನೇ ಸುತ್ತಿನ ಕೊನೆಗೆ ೨೬೪೬೩ ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ ೨೦೬೬೦ ಮತ

೫೮೦೩ ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ಧಾರವಾಡ ಗ್ರಾಮೀಣ 4 ನೇ ಸುತ್ತು ಮುಕ್ತಾಯ
ವಿನಯ್ ಕುಲಕರ್ಣಿ ,- 21114
ಅಮೃತ ದೇಸಾಯಿ – 16492
ವಿನಯ್ ಕುಲಕರ್ಣಿಗೆ ಮುನ್ನಡೆ

ಹು-ಧಾ ಸೆಂಟ್ರಲ್ 3ನೆಯ ಸುತ್ತು ಮುಕ್ತಾಯ

4590 ಅಂತರದಿಂದ ಬಿಜೆಪಿ ಮಹೇಶ್ ತೆಂಗಿನಕಾಯಿ ಮುನ್ನಡೆ

ಜಗದೀಶ್ ಶೆಟ್ಟರ್ ಗೆ ಹಿನ್ನೆಡೆ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್

ಮಹೇಶ್ ತೆಂಗಿನಕಾಯಿ (ಬಿಜೆಪಿ )- 12137
ಜಗದೀಶ್ ಶೆಟ್ಟರ್ -7533
ಲೀಡ್ – 4604

ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಪ್ರಸಾದ ಅಬ್ಬಯ್ಯ ಮೊದಲ ಸುತ್ತಿನಲ್ಲಿ 3790 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಬ್ಬಯ್ಯ 5568, ಡಾ. ಕ್ರಾಂತಿಕಿರಣ 1778 ಮತಗಳನ್ನು ಪಡೆದುಕೊಂಡಿದ್ದಾರೆ.

ಧಾರವಾಡ ಗ್ರಾಮೀಣ :ವಿನಯ್ ಕುಲಕರ್ಣಿ – 1740̧1 ಅಮೃತ ದೇಸಾಯಿ – 1246̧0 4941 – ವಿನಯ್ ಕುಲಕರ್ಣಿಗೆ ಮುನ್ನಡೆ

ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಐದನೇ ಸುತ್ತು ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ನ ಸಂತೋಷ್ ಲಾಡ್ 6477 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸಂತೋಷ್ ಲಾಡ್ 28164 ಮತ ಪಡೆದಿದ್ದು, ಬಿಜೆಪಿ ಯ ನಾಗರಾಜ ಛಬ್ಬಿ 21687 ಮತ ಪಡೆದಿದ್ದಾರೆ.

ಕಲಘಟಗಿ ಕ್ಷೇತ್ರ 5ನೇ ರೌಂಡ್

ಸಂತೋಷ ಲಾಡ್- 28, 164
ನಾಗರಾಜ ಛಬ್ಬಿ – 21687
ಮುನ್ನಡೆ – 6477

ಧಾರವಾಡ ಗ್ರಾಮೀಣ ಮೂರನೇ ಸುತ್ತು ಮುಕ್ತಾಯ

ಮೂರನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಮೂರನೇ ಸುತ್ತಿನ ಕೊನೆಗೆ ೧೭೪೦೧ ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ ೧೨೪೬೦ ಮತ

೪೯೪೧ ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ಧಾರವಾಡ: ಧಾರವಾಡ ಗ್ರಾಮೀಣ ಎರಡನೇ ಸುತ್ತು ಮುಕ್ತಾಯ

ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಎರಡನೇ ಸುತ್ತಿನ ಕೊನೆಗೆ 10,977 ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ 8242 ಮತ

2735 ಮತಗಳ ಅಂತರದಲ್ಲಿ ವಿನಯ ಕುಲಕರ್ಣಿ ಮುನ್ನಡೆ

ನವಲಗಉಂದ: ಕೇವಲ 1 ಮತದ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಸಚಿವ ಶಂಕರ ಪಾಟೀಲ ಮುನ್ನೆನಕೊಪ್ಪ

ಕಲಘಟಗಿ: 2198 ಮತಗಳಿಂದ ಸಂತೋಷ ಲಾಡ್‌ ಮುನ್ನಡೆ

ಸಂತೋಷ್ ಲಾಡ್ (ಕಾಂಗ್ರೆಸ್ )5995
ನಾಗರಾಜ ಛಬ್ಬಿ (ಬಿಜೆಪಿ )3807