ನಮ್ಮೂರ ಮಹಾತ್ಮೆ: ಕಲ್ಲು ರಾಶಿಗಳ ಊರು ಕಲಬುರಗಿ

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು ೬೦೦ ಕಿ.ಮೀ. ಅಂತರದಲ್ಲಿರುವ ಕಲಬುರಗಿ ಮಹಾನಗರವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದೆ. ಹಿಂದು-ಮುಸ್ಲಿಂರ ಭಾವೈಕ್ಯತೆಯ ಕೇಂದ್ರವೆಂದೂ ಗುರುತಿಸಿಕೊಂಡಿದೆ. ಕಳೆದ ೨೦೧೬ ಮೇ ೨ರಂದು ಅಂದಿನ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಲಬರ್ಗಾ ಎಂಬ ಹೆಸರನ್ನು `ಕಲಬುರಗಿ’ ಎಂದು ಬದಲಾಯಿಸಿದರು. ಭೀಮಾಶಂಕರ ಫಿರೋಜಾಬಾದಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನದಲ್ಲಿದೆ ಕಲಬುರಗಿ. ಜಿಲ್ಲಾ ಕೇಂದ್ರವೂ ಇದಾಗಿದೆ. ಇದನ್ನು ಗುಲ್ಬರ್ಗಾ, ಕಲ್ಬುರ್ಗಿ, ಕಲಬುರಗಿ ಎಂದೂ ಕರೆಯಲಾಗುತ್ತಿತ್ತು. ಈಗ ಅಧಿಕೃತವಾಗಿ ಕಲಬುರಗಿ’ ಎಂದೇ … Continue reading ನಮ್ಮೂರ ಮಹಾತ್ಮೆ: ಕಲ್ಲು ರಾಶಿಗಳ ಊರು ಕಲಬುರಗಿ