ನಮ್ಮೂರ ಮಹಾತ್ಮೆ: ತೆಂಗಿಗೆ ಹೆಸರಾದ ಕಲ್ಪತರು ನಾಡು

ತ್ರಿವಿಧ ದಾಸೋಹಿ, ಅಕ್ಷರ ಸಂತ ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆಗೈದ ಕರ್ಮಭೂಮಿಯಾಗಿರುವ ತುಮಕೂರು ಇಂದು ಶೈಕ್ಷಣಿಕ ನಗರವಾಗಿ ಬೆಳೆದಿದ್ದು ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ, ಸಿದ್ದಾರ್ಥ ಎಂಜಿನಿಯರಿAಗ್ ಕಾಲೇಜು, ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಹೀಗೆ ಅಧಿಕ ಶಿಕ್ಷಣ ಸಂಸ್ಥೆಗಳಿವೆ. ಸತೀಶ್ ಟಿ.ಎನ್. ತುಮಕೂರು ಜಿಲ್ಲೆ ರಾಜ್ಯದ ಎರಡನೆಯ ಅತಿ ದೊಡ್ಡ ಜಿಲ್ಲೆಯಾಗಿದ್ದು ತೆಂಗಿಗೆ ಹೆಸರಾಗಿ ಕಲ್ಪತರು ನಾಡೆಂದು ಪ್ರಸಿದ್ಧವಾಗಿದೆ. ತುಮಕೂರು ಎಂದು ಹೆಸರು ಬರುವುದಕ್ಕೆ ತನ್ನದೇ … Continue reading ನಮ್ಮೂರ ಮಹಾತ್ಮೆ: ತೆಂಗಿಗೆ ಹೆಸರಾದ ಕಲ್ಪತರು ನಾಡು