ನಿಂದೆ ಸಹಿಸಿಯೂ ಮಾಡುವ ಪರೋಪಕಾರ ಶ್ರೇಷ್ಠ

ಕೊನೆಯ ಮತ್ತು ಶ್ರೇಷ್ಠ ಪ್ರವಾದಿಯಾಗಿ ಮಹಮ್ಮದ ಪೈಗಂಬರರು ಜಗತ್ತಿಗೆ ತಮ್ಮ ಉಪದೇಶದ ಮೂಲಕ ಮಾನವರಾಗಿ ಬದುಕುವ ಅರಿವು ಮಾಡಿಕೊಟ್ಟರು. ಚಿಕ್ಕವರಿರುವಾಗಲೇ ತಂದೆ ತಾಯಿ ಕಳೆದುಕೊಂಡು ಕಕ್ಕನ ಹತ್ತಿರ ಬೆಳೆದು ದೊಡ್ಡವರಾದರು ಸದಾ ಅಲ್ಹಾಜನ ಪ್ರಾರ್ಥನೆಯ ಅವರ ದಿನಚರಿಯಾಗಿತ್ತು. ತಮ್ಮ ಹತ್ತಿರ ಬಂದ ಅನುಯಾಯಿಗಳಿಗೆ ಸದಾಚಾರವನ್ನೇ ಉಪದೇಶ ಮಾಡಿದವರು.ರಸ್ತೆಯಲ್ಲಿ ತನ್ನ ಸಾಮಾನಿನ ಗಂಟು ಎತ್ತು ತಲೆಯ ಮೇಲೆ ಇಟ್ಟುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದ ಒಬ್ಬ ಮುದುಕಿ ಕಂಡ ಹಜರತ್ ಮಹ್ಮದ ಪೈಗಂಬರರು ಕನಿಕರ ತೋರಿ. ಅವಳ ಬಳಿ ಸಾಗಿ … Continue reading ನಿಂದೆ ಸಹಿಸಿಯೂ ಮಾಡುವ ಪರೋಪಕಾರ ಶ್ರೇಷ್ಠ