ನೀರು ಪೂರೈಕೆ ಟ್ಯಾಂಕರ್‌ ನೋಂದಣಿ ಕಡ್ಡಾಯ

Advertisement

ಬೆಂಗಳೂರು: ನೀರು ಪೂರೈಕೆ ಟ್ಯಾಂಕರ್‌ಗಳ ಮಾಹಿತಿ ಕಡ್ಡಾಯವಾಗಿ ನೋಂದಣಿ ಮಾ. 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳ ಮಾಹಿತಿಗಳನ್ನು ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಪೋರ್ಟಲ್‌ https://bbmp.oasisweb.in/TankerManagement/SelfRegistration.aspx ಗೆ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಭೇಟಿ ನೀಡಿ ದಿನಾಂಕ: 01-03-2024 ರಿಂದ 07-03-2024 ರವರೆಗೆ