ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ನಲ್ಲಿಯೂ ಲಭ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ವಾಟ್ಸಾಪ್‌ನಲ್ಲಿಯೂ ಸಂಪರ್ಕಿಸಬಹುದಾಗಿದೆ, ವಾಟ್ಸಾಪ್ ಚಾನೆಲ್ ಮುಖಾಂತರ ಸಂಪರ್ಕಿಸುವ ನೂತಸ ಅಪಡೆಟ್‌ನ್ನು whatsapp ನಿಡಿದೆ, ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್ ಲೈವ್ ಆಗಿದೆ. ಇತ್ತೀಚೆಗೆ WhatsApp ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ವೈಶಿಷ್ಟ್ಯವನ್ನು ಸೇರಿಸಿದೆ. ಇಂದು ಹೊಸ ಸಂಸತ್ ಭವನ ಕಟ್ಟಡದ ಚಿತ್ರವನ್ನು ನರೇಂದ್ರ ಮೋದಿ ಅವರು ತಮ್ಮ ವಾಟ್ಸಾಪ್ ಚಾನಲ್ಸ್​ನಲ್ಲಿ ಹಾಕಿದ ಮೊದಲ ಪೋಸ್ಟ್​ ಆಗಿದೆ. ನರೇಂದ್ರ ಮೋದಿ ಅವರು ವಾಟ್ಸಾಪ್ ಚಾನಲ್​ನಲ್ಲಿ ಇನ್ಮುಂದೆ ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಅವರ ಚಾನಲ್ ಫಾಲೋ … Continue reading ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ನಲ್ಲಿಯೂ ಲಭ್ಯ