ಬಿಹಾರ ಜಾತಿ ಸಮೀಕ್ಷೆ ಉತ್ತರ ಕಾಣದ ಪ್ರಶ್ನೆಗಳು

ಬಿಹಾರ ಜಾತಿ ಸಮೀಕ್ಷೆಯಿಂದ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಶೇ ೫೦ ಮೀಸಲಾತಿ ಲಕ್ಷ್ಮಣರೇಖೆಯನ್ನು ಪುನರ್ ವಿಮರ್ಶಿಸುವ ಕಾಲ ಬರಲಿದೆ. ೨೦೨೪ ಲೋಕಸಭೆ ಚುನಾವಣೆಯ ಮೇಲೆ ಈ ಸಮೀಕ್ಷೆ ಪ್ರಭಾವ ಇದ್ದೇ ಇರುತ್ತದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಜಾತಿ ಸಮೀಕ್ಷೆಯನ್ನು ಪ್ರಕಟಿಸಿ ಇಡೀ ದೇಶದಲ್ಲಿ ಪ್ರಶ್ನೆಗಳ ಸುನಾಮಿ ಎಬ್ಬಿಸಿದ್ದಾರೆ. ಇವುಗಳಿಗೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಪರಿಹಾರ ನೀಡಬೇಕಾದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬರುವ ನಿರೀಕ್ಷೆಇದೆ. ಈಗ ಬಿಹಾರದ ಸಮೀಕ್ಷೆಯಂತೆ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. … Continue reading ಬಿಹಾರ ಜಾತಿ ಸಮೀಕ್ಷೆ ಉತ್ತರ ಕಾಣದ ಪ್ರಶ್ನೆಗಳು