ಮನರಂಜನೆಯೇ ಉಪಾಧ್ಯಕ್ಷನ ಮೂಲಮಂತ್ರ

ಸಿನಿಮಾ: ಉಪಾಧ್ಯಕ್ಷನಿರ್ದೇಶನ: ಅನಿಲ್ ಕುಮಾರ್ತಾರಾಗಣ: ಚಿಕ್ಕಣ್ಣ, ಮಲೈಕಾ, ರವಿಶಂಕರ್, ಸಾಧುಕೋಕಿಲ, ವೀಣಾ ಸುಂದರ್, ಧರ್ಮಣ್ಣ, ಕರಿಸುಬ್ಬು ಮೊದಲಾದವರು.ರೇಟಿಂಗ್ಸ್: 3.5 ಶರಣ್ ಹಾಗೂ ಚಿಕ್ಕಣ್ಣ ಪ್ರಮುಖ ಭೂಮಿಕೆಯಲ್ಲಿದ್ದ ಅಧ್ಯಕ್ಷ ಸಿನಿಮಾ ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು. ಅಧ್ಯಕ್ಷನಾಗಿ ಶರಣ್, ಉಪಾಧ್ಯಕ್ಷನಾಗಿ ಚಿಕ್ಕಣ್ಣ ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದ್ದರು. ಜತೆಗೆ ರವಿಶಂಕರ್, ಕರಿಸುಬ್ಬು ಸೇರಿದಂತೆ ಅನೇಕ ಕಲಾವಿದರ ದಂಡು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿತ್ತು. ತಾಂತ್ರಿಕವಾಗಿಯೂ ಅಧ್ಯಕ್ಷ ಸೌಂಡು ಮಾಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ‘ಉಪಾಧ್ಯಕ್ಷ’ ತೆರೆಕಂಡಿದೆ.ಈ ಚಿತ್ರವೂ ಮನರಂಜನೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡಿದೆ. ಹೀಗಾಗಿ … Continue reading ಮನರಂಜನೆಯೇ ಉಪಾಧ್ಯಕ್ಷನ ಮೂಲಮಂತ್ರ