‘ಮನ್‌ ಕಿ ಬಾತ್‌’ನಲ್ಲಿ : ಜರ್ಮನ್ ಯುವತಿಯ ಕನ್ನಡ ಹಾಡಿಗೆ ಶ್ಲಾಘನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌’ನ 105ನೇ ಸಂಚಿಕೆಯಲ್ಲಿ ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ಳ ಭಾರತದ ಸಂಗೀತದ ಕುರಿತಾದ ಆಕೆಯ ಆಸಕ್ತಿಯನ್ನು ಕೊಂಡಾಡಿದ್ದಾರೆ. ಕನ್ನಡ, ಸಂಸ್ಕೃತ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡುತ್ತಾಳೆ. ದೃಷ್ಟಿ ವಿಶೇಷಚೇತನರಾಗಿದ್ದಾರು ಸಹ ಆದರೆ ಅದು ಅವರ ಸಂಗೀತದ ಉತ್ಸಾಹಕ್ಕೆ ತಡೆಯಾಗಲಿಲ್ಲ ಎಂದಿದ್ದಾರೆ. ಅವರು ಹಾಡಿದ ಕನ್ನಡದ ‘ನಮ್ಮ ವಚನ ಬಹುವಚನ’ ಗೀತೆ ಹಾಗೂ ವಿಷ್ಣು ದೇವರನ್ನು ಸ್ಮರಿಸುವ ‘ಜಗನ್ ಜಾನ ಪಾಲಂ’ ಸಂಸ್ಕೃತ ಶ್ಲೋಕವನ್ನು ಮನ್ ಕಿ ಬಾತ್ … Continue reading ‘ಮನ್‌ ಕಿ ಬಾತ್‌’ನಲ್ಲಿ : ಜರ್ಮನ್ ಯುವತಿಯ ಕನ್ನಡ ಹಾಡಿಗೆ ಶ್ಲಾಘನೆ