ಮೋದಿ ದೇವರು ಎಂದ ಮತದಾರ

Advertisement

ಬೆಂಗಳೂರು ದೇವನಹಳ್ಳಿಯಲ್ಲಿ ಪ್ರಧಾನಿ ಮೋದಿಯವರನ್ನು ಮತದಾರನೊಬ್ಬ ದೇವರು ಎಂದು ಹೇಳಿದ್ದಾನೆ.
ಇಂದು ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ವೇಳೆ ವ್ಯಕ್ತಿಯೋರ್ವನು ಈ ರೀತಿಯಾಗಿ ಮಾತನಾಡಿ ಮೋದಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.