ಯಾವುದನ್ನು ಮುಚ್ಚಿಡುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ: ಅಶ್ವಥ್ ನಾರಾಯಣ

ashwath-narayan
Advertisement

ಮಂಗಳೂರು: ಓಟರ್ಸ್ ಲೀಸ್ಟ್‌ನಿಂದ ಹೆಸರು ಡಿಲೀಟ್ ಪ್ರಕರಣಕ್ಕೆ ಸಂಬದಿಸಿದಂತೆ ಮಂಗಳೂರಿನಲ್ಲಿ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದೇನೆ ಬಿಬಿಎಂಪಿ ತನಿಖೆ ಮಾಡಲು ದೂರು ದಾಖಲು ಮಾಡಿದೆ, ಚಿಲುಮೆ ಸಂಸ್ಥೆಯಿಂದ ಏನು ಬಯಸಿದ್ದಾರೆ ಎಂದು ಗೊತ್ತಿ̧ಲ್ಲ ಚುನಾವಣಾ ಆಯೋಗದ ಅವಶ್ಯಕತೆ ಪ್ರಕ್ರಿಯೆಯನ್ನು ಸಂಸ್ಥೆ ಮಾಡುತ್ತಿದೆ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್‌ಓ ನೇಮಕಕ್ಕೆ ಅವಕಾಶ ಇದೆ ವೋಟರ್ಸ್‌ಗಳನ್ನು ಸೇರಿಸಲು, ಡಿಲೀಟ್ ಮಾಡಲು ನಮಗೆ ಅವಕಾಶ ಇಲ್ಲ ನನ್ನ ಕ್ಷೇತ್ರ ಸಂಬಂಧ ಯಾವುದಾದರೂ ಬಂದಿದೆಯಾ..? ನನಗೆ ಇದರ ಅವಶ್ಯಕತೆ ಇಲ್ಲ ಬಾಡಿಗೆಗೆ ಜನ ಬೇಕಾಗೋದು ಕಾಂಗ್ರೆಸ್ ಪಕ್ಷಕ್ಕೆ, ಅದು ಕಾರ್ಯಕರ್ತರಿಲ್ಲದ ಪಕ್ಷ, ಎಲೆಕ್ಟ್ರಾಲ್ ಮಾಲ್ ಪ್ರ್ಯಾಕ್ಟೀಸ್ ಕಾಂಗ್ರೆಸ್‌ಗೆ ಬೇಕು, ಅಸ್ತಿತ್ವ, ಸಿದ್ದಾಂತ, ಕಾರ್ಯಕರ್ತರು ಇಲ್ಲದ ಪಕ್ಷ ಕಾಂಗ್ರೆಸ್ ಈಗ ಆಗ್ತಿರೋ ಪ್ರಕ್ರಿಯೆ ಆಧಾರ್ ಅಪ್ ಡೇಟ್ ಗೆ ಆಗ್ತಿರೋದು ಚುನಾವಣಾ ಸರ್ವೇ ಸೇರಿ ಅನೇಕ ಕೆಲಸ ಸಂಸ್ಥೆಗಳು ಮಾಡುತ್ತೆ ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗದರ ಅವಶ್ಯಕತೆಯು ಇಲ್ಲ ಜನರ ಆಶೀರ್ವಾದದಿಂದ ಗೆದ್ದಿದ್ದೇನೆ, ಯಾವುದನ್ನು ಮುಚ್ಚಿಡುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ ಆ ರೀತಿಯ ಉದ್ದೇಶ ಇದ್ರೆ ತನಿಖೆಗೆ ಆದೇಶ ಯಾಕೆ ಮಾಡುತ್ತಿದ್ದೆವು ಕಾಂಗ್ರೆಸ್‌ನವರ ಕೀಳುಮಟ್ಟ ಏನು ಎಂಬುದು ಎಲ್ಲರಿಗೂ ಗೊತ್ತಿದೆ ನನ್ನ ಹೆಸರಿನ ಪ್ರತಿಷ್ಠಾನ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡುತ್ತೆ ಮೊದಲು ಚೆಕ್ ಕೊಡ್ತಾ ಇದ್ವಿ, ಈಗ ಅನ್ ಲೈನ್ ಆಗುತ್ತೆ ಆಗ ಚೆಕ್ ಬಳಸಿದ್ದೆವು, ಇದಕ್ಕೆಲ್ಲ ವಿಶೇಷ ಏನೂ ಇಲ್ಲ ಚಿಲುಮೆ ಸಂಸ್ಥೆಯ ಬಗ್ಗೆ ಗೊತ್ತಿಲ್ಲ, ಯಾವ ಪ್ರಕ್ರಿಯೆಗೆ ಬಳಕೆಯಾಗಿದೆ ಎಂದು ಗೊತ್ತಿಲ್ಲ ಎಲ್ಲರೂ ಬೇಕಾದರೂ ಬನ್ನಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಗ್ರಹಿಸುವ ದಾಖಲೆ ಬಗ್ಗೆಯು ತನಿಖೆಯಾಗಲಿ ನಮ್ಮಲ್ಲಿ ರಕ್ಷಣೆ ಕೊಡುವ ಪ್ರಯತ್ನ ಇಲ್ಲ, ಮುಕ್ತವಾಗಿ ಆಗಲಿ
ಇವರ ಕೀಳುಮಟ್ಟ ಇದೆಲ್ಲಾ, ಅದು ನಾಡಿನ ಜನರಿಗೆ ಗೊತ್ತಿದೆ ಚಿಲುಮೆ ಸಂಸ್ಥೆಯವರು ಗೊತ್ತಿಲ್ಲ ಅಂತ ಹೇಳಲ್ಲ, ಅವರು ನನ್ನ ಪರಿಚಯಸ್ಥರೇ ಅವರನ್ನು ನಾನು ಯಾರಿಗೂ ಸಜೆಸ್ಟ್ ಮಾಡಿಲ್ಲ, ನಾನು ಬಳಕೆಯೂ ಮಾಡಿಲ್ಲ ಬೇರೆಯವರು ಬೇರೆ ಬೇರೆ ಕೆಲಸಗಳಿಗೆ ಅವರನ್ನು ಬಳಕೆ ಮಾಡಬಹುದು ಆದರೆ ನನಗೆ ಅದರ ಅಗತ್ಯ ಇಲ್ಲ, ಕಾಂಗ್ರೆಸ್ ನವರ ಬಗ್ಗೆಯೂ ತನಿಖೆ ಆಗಲಿ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಮಾಹಿತಿ ಸಂಗ್ರಹದ ಬಗ್ಗೆ ತನಿಖೆ ಆಗಲಿ ಎಂದರು.