ರಾಜಕೀಯದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕೀಯ ಬೇಡ

ನಮ್ಮ ಭಾರತ ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ಆಡಳಿತ ನಡೆದುಕೊಂಡು ಬಂದಿದೆ. ನಮ್ಮ ದೇಶ ಸ್ವಾತಂತ್ರ್ಯವಾದ ನಂತರ ಸಂವಿಧಾನದ ಸೂತ್ರದ ಪ್ರಕಾರ ರಾಜಕಾರಣಿಗಳು ಅಧಿಕಾರವಹಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.ಈ ಮೊದಲು ರಾಜ ಮಹಾರಾಜರ ಕಾಲದಲ್ಲಿ ಒಬ್ಬ ರಾಜಗುರು ಎಂಬವರು ಇರುತ್ತಿದ್ದರು. ರಾಜನ ನಡೆತೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಅವನನ್ನು ತನ್ನ ಆಶ್ರಮಕ್ಕೆ ಕರೆಯಿಸಿ ಉತ್ತಮ ಮಾರ್ಗದರ್ಶನ ನೀಡಿ ತಿದ್ದಿ ಕಳುಹಿಸುತ್ತಿದ್ದರು. ಆತನ ಮೇಲೆ ಸದಾಕಾಲ ನಿಗಾ ಇಡುತ್ತಿದ್ದರು. ಹಿಂದೆ ಗುರು ಇರಬೇಕು. ಮುಂದೆ … Continue reading ರಾಜಕೀಯದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕೀಯ ಬೇಡ