ರಾಜಯೋಗದಲ್ಲಿ BA ಕಲಿತ ಗಂಡು

ಬೆಂಗಳೂರು: ಧರ್ಮಣ್ಣ ಅಭಿನಯದ ರಾಜಯೋಗ ಚಿತ್ರದ B.A ಗಂಡು ಎಂಬ ಹಾಡು ಇಂದು ಆನಂದ ಆಡಿಯೋ ಮೂಲಕ ಬಿಡುಗಡೆಯಾಗಿದೆ.ಈ ಸಿನಿಮಾದ ಮೊದಲ ಹಾಡನ್ನು ಅಭಿಷೇಕ್ ಅಂಬರೀಷ್ ಬಿಡುಗಡೆ ಮಾಡಿದ್ದಾರೆ, ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ರಚಿಸಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ.ರಾಜಯೋಗ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿ ದುರ್ಗ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್ ಸಂಗೀತ ನೀಡಿದ್ದಾರೆ. ನವೆಂಬರ್‌ ಮೊದಲ ವಾರದಲ್ಲಿ ಈ … Continue reading ರಾಜಯೋಗದಲ್ಲಿ BA ಕಲಿತ ಗಂಡು