ರಾಮ ಮಂದಿರ ಮೇಲೆ‌ ಹಸಿರು‌ ಧ್ವಜ ಹಾರಿಸಿದ ಸ್ಟೇಟಸ್ ಇಟ್ಟ ಯುವಕನ ಬಂಧನ

ಧಾರವಾಡ: ಅಯೋಧ್ಯೆ ರಾಮಮಂದಿರ ಫೋಟೋದ ಮೇಲೆ ಹಸಿರು ಬಾವುಟದ ಚಿತ್ರದ ಧ್ವಜವನ್ನಿಟ್ಟು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ಘಟನೆ ನಡೆದಿದೆ.ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ ಚಿತ್ರ ಹಾಕಿ ಸ್ಟೇಟಸ್ ಇಟ್ಟ ಯುವಕ ‘ಇಸ್ಲಾಮಿಕ್ ಪವರ್ ತೋರಿಸುತ್ತೇವೆ’ ಅಂತಾ ಸ್ಟೇಟಸ್ ಹಾಕಿಕೊಂಡಿದ್ದ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಯುವಕ ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ವಿರುದ್ದ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡು, ಯುವಕನನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯುವಕನ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ: ಕೋಮು … Continue reading ರಾಮ ಮಂದಿರ ಮೇಲೆ‌ ಹಸಿರು‌ ಧ್ವಜ ಹಾರಿಸಿದ ಸ್ಟೇಟಸ್ ಇಟ್ಟ ಯುವಕನ ಬಂಧನ