ಸಂವಿಧಾನ ಬರೆದಿರೋರು ಕುಮಾರಸ್ವಾಮಿ ಅಲ್ಲ: ಮಾಜಿ ಸಿಎಂಗೆ ಸಚಿವ ಭೈರತಿ ತಿರುಗೇಟು

ಕೋಲಾರ: ಸರ್ಕಾರ ಕಾನೂನು ಪಾಲನೆ ಮಾಡಿ ನಡೆದುಕೊಳ್ಳಬೇಕು, ಸಂವಿಧಾನವನ್ನು ಬರೆದಿರುವುದು ಕುಮಾರಸ್ವಾಮಿ ಅಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಪ್ರಕಾರವೇ ಸರ್ಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.ಕೋಲಾರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಬೈರತಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ ಮೇಲ್ಮನವಿ ಸಲ್ಲಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆಗೆ ಪ್ರತಿಕ್ರಿಯೆ ನೀಡಿ ಈ ತಿರುಗೇಟು ನೀಡಿದರು.ಕರ್ನಾಟಕದಲ್ಲಿ ಬರಗಾಲ ವ್ಯಾಪಿಸಿದೆ, ನೀರು ಇಲ್ಲದಿದ್ದರೂ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ರನ್ನು … Continue reading ಸಂವಿಧಾನ ಬರೆದಿರೋರು ಕುಮಾರಸ್ವಾಮಿ ಅಲ್ಲ: ಮಾಜಿ ಸಿಎಂಗೆ ಸಚಿವ ಭೈರತಿ ತಿರುಗೇಟು