ಸಾಹಸಮಯ ತನಿಖೆ

-ಜಿ.ಆರ್.ಬಿ ಮರ್ಡರ್ ಮಿಸ್ಟರಿ ಕಥಾಹಂದರವಿರುವ ಸಿನಿಮಾ-ಅಲೆಕ್ಸಾ. ಗಂಡ ಹೆಂಡತಿ ಕೊಲೆಯ ಹಿನ್ನೆಲೆಯನ್ನು ಅರಸಿಕೊಂಡು ಹೊರಡುವುದರಿಂದ ತೆರೆದುಕೊಳ್ಳುವ ಪ್ರಮುಖ ಕಥನನ ಹಿಂದೆ ಹಲವಾರು ಘಟನೆಗಳು ದಾಖಲಾಗಿರುತ್ತವೆ. ಹಂತ ಹಂತವಾಗಿ ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತಾ ಸಾಗುವ ಈ ಚಿತ್ರದಲ್ಲಿ ಫಾರ್ಮಾಸೂಟಿಕಲ್ ಮಾಫಿಯಾ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.ಕೊಲೆಯ ಜಾಡು ಹಿಡಿದು ಬರುವ ತನಿಖಾಧಿಕಾರಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ತನಿಖೆಯ ಜತೆ ಜತೆಗೆ ಒಂದಷ್ಟು ಸಾಹಸಮಯ ದೃಶ್ಯಗಳಲ್ಲೂ ಪಾಲ್ಗೊಂಡಿರುವುದು ಅದಿತಿ ಹೆಚ್ಚುಗಾರಿಕೆ. ತನಿಖೆ ಎಂದ ಮೇಲೆ ಸಾಕಷ್ಟು ಕುತೂಹಲಕಾರಿ ಅಂಶಗಳು, ಟ್ವಿಸ್ಟ್‌ಗಳಿವೆ. ಕೆಲವೊಮ್ಮೆ … Continue reading ಸಾಹಸಮಯ ತನಿಖೆ