ಸಿಂಪಲ್‌ ಸುನಿ ಮೆಚ್ಚಿದ ಚಿನ್ನಿಯ ಮಾತು

ಸಿಂಪಲ್‌ ಸುನಿ ಮೆಚ್ಚಿದ ಚಿನ್ನಿಯ ಮಾತು
Advertisement

ಸಿಂಪಲ್‌ ಸುನಿ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪುಟ್ಟು ಹುಡಗಿಯ ಮಾತಿನ ದೃಶ್ಯ ಮೆಚ್ಚಿ “ಚಿನ್ನಿಯ ಮಾತು ಕೇಳಿ,,,ಹಾಗೂ ನೀವೂ ಅವಳೇಳಿದ ಹಾಗೆ ಮಾಡೇ ಮಾಡುತ್ತೀರಿ” ಎಂದಿದ್ದಾರೆ, ಈ ದೃಶ್ಯ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ.