ಹೈವೊಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
ಅಹಮದಾಬಾದ್: ಬಹು ನಿರೀಕ್ಷಿತ ಭಾರತ-ಪಾಕ್ ಹೈವೊಲ್ಟೇಜ್ ಪಂದ್ಯಕ್ಕೆ ಇನ್ನೆನು ಕ್ಷಣಗಣನೆ ನಡೆದಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಪಂದ್ಯ ನೋಡಲು ಮುಂಜಾನೆಯಿಂದ ಜನಸ್ತೋಮ ಹರಿದುಬರುತ್ತಿದೆ. ಎಲ್ಲ ಟಿಕೆಟ್ಗಳು ಮಾರಾಟವಾಗಿವೆ. ಇಲ್ಲಿಯವರೆಗೆ ನಡೆದ ವಿಶ್ವಕಪ್ಗಳಲ್ಲಿ ಏಳು ಭಾರತ-ಪಾಕ್ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳನ್ನೂ ಗೆದ್ದ ದಾಖಲೆ ಟೀಂ ಇಂಡಿಯಾದ್ದಾಗಿದೆ. ಬಾರೀ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಹೊಂದಿರುವ ಟೀಂ ಇಂಡಿಯಾ ಇಲ್ಲಿಯೂ ಗೆಲ್ಲಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ. ಆಲ್ ದಿ … Continue reading ಹೈವೊಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed