ಹ್ಯಾಂಡ್ಸಮ್ ರಾಜಕಾರಣಿ ಬಿಗ್​ಬಾಸ್​ ಸೀಸನ್ 9ಗೆ ಹೋಗಲಿದ್ದಾರೆ..

Advertisement

ರಾಜಕೀಯ ಕ್ಷೇತ್ರದಲ್ಲಿ ಫೇಮಸ್ ಆಗಿರುವ ಸಖತ್ ಟ್ಯಾಲೆಂಟೆಡ್, ಹ್ಯಾಂಡ್ಸಮ್ ರಾಜಕಾರಣಿ ಬಿಗ್ ಬಾಸ್ ಮನೆಯೊಳಗೆ ಹೋಗ್ತಿರೋದು ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

ಅರೇ ಈ ಬಾರಿ ಖ್ಯಾತ ರಾಜಕಾರಣಿ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರಾ..? ಬಿಗ್ ಮನೆಯೊಳಗೆ ಎಷ್ಟು ದಿನ ಇರ್ತಾರೆ..? ಅಂತೆಲ್ಲಾ ಯೋಚನೆ ಮಾಡ್ತಿದ್ದೀರಾ..? ಖಂಡಿತಾ ಹೋಗ್ತಾರೆ.. ಹಾಗಾದ್ರೆ ಆ ರಾಜಕಾರಣಿ ಯಾರಪ್ಪಾ ಅಂತ ತಲೆಗೆ ಹುಳ್ಳ ಬಿಟ್ಕೊಂಡು ಯೋಚನೆ ಮಾಡ್ತಿದ್ದೀರಲ್ಲಾ..? ಯೆಸ್ ಆ ಖ್ಯಾತ ರಾಜಕಾರಣಿ ಬೇರ್ಯಾರು ಅಲ್ಲ ಓನ್ ಎಂಡ್ ಓನ್ಲಿ ತೇಜಸ್ವಿ ಸೂರ್ಯ.ಈ ಬಾರಿ ಅಂದ್ರೆ ಬಿಗ್ಬಾಸ್ ಸೀಸನ್ 9ಗೆ ಖ್ಯಾತ ರಾಜಕಾರಣಿ ತೇಜಸ್ವಿ ಸೂರ್ಯ ಅವರು ಎಂಟ್ರಿ ಕೊಟ್ಟು, ಮೂರು ದಿನ ರಂಜಿಸಲಿದ್ದಾರಂತೆ. ಎನಿ ವೇ ನಮ್ ಕಡೆಯಿಂದ ಎಂ ಪಿ ತೇಜಸ್ವಿ ಸೂರ್ಯ ಅವರಿಗೆ ಅಲ್ ದಿ ಬೆಸ್ಟ್..