ಬೆಂಗಳೂರು: ಮಂಡ್ಯದಲ್ಲಿ ಜೆಡಿಎಸ್‌ನ ಹೆಚ್ ಡಿ ಕುಮಾರಸ್ವಾಮಿ 1 ಲಕ್ಷ ಮತಗಳಿಂದ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಸ್ಟಾರ್ ಚಂದ್ರು ಹಿನ್ನಡೆಯಲ್ಲಿದ್ದಾರೆ. ಕುಮಾರಸ್ವಾಮಿಯವರು 1,13,860 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕುಮಾರಸ್ವಾಮಿಯವರಿಗೆ ಒಟ್ಟು 2,73,719 ಮತಗಳು ಬಂಂದಿದ್ದು, ಸ್ಟಾರ್ ಚಂದ್ರು ಅವರಿಗೆ 1,59,859 ಮತಗಳು ಬಂದಿವೆ,