ವಿಜಯಪುರ ಜಿಲ್ಲೆ: ಮಧ್ಯಾಹ್ನ1 ಗಂಟೆವರೆಗೆ ಶೇ.35.98ರಷ್ಟು ಮತದಾನ

Advertisement

ವಿಜಯಪುರ ಮೇ 10 (ಕರ್ನಾಟಕ ವಾರ್ತೆ):
ವಿಜಯಪುರ ಜಿಲ್ಲೆಯ 08 ವಿಧಾನಸಭಾ ಮತಕ್ಷೇತ್ರಗಳಲ್ಲಿ
ಮಧ್ಯಾಹ್ನ 01 ಗಂಟೆಯವರೆಗೆ
ಶೇ.35.98ರಷ್ಟು ಮತದಾನವಾಗಿದೆ.

26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶೇ.36.31
27- ದೇವರಹಿಪ್ಪರಗಿ ಶೇ.34.71,
28- ಬಸವನ ಬಾಗೇವಾಡಿ ಶೇ.39.11,
29- ಬಬಲೇಶ್ವರ ಶೇ.39.15, 30-ಬಿಜಾಪೂರ ನಗರ ಕ್ಷೇತ್ರದಲ್ಲಿ ಶೇ.40.84 ರಷ್ಟು,
31-ನಾಗಠಾಣ ಮತಕ್ಷೇತ್ರದಲ್ಲಿ ಶೇ 33.49,
32-ಇಂಡಿ ಶೇ.35.09 ಹಾಗೂ 33- ಸಿಂದಗಿ ಶೇ.29.14 ರಷ್ಟು ಮತದಾನವಾಗಿದೆ.