ತಾಜಾ ಸುದ್ದಿನಮ್ಮ ಜಿಲ್ಲೆಬೆಂಗಳೂರುಸುದ್ದಿಗಳುರಾಜ್ಯ ರಾಜ್ಯಾದ್ಯಂತ ಮತ ಎಣಿಕೆ ಶುರು By Samyukta Karnataka - May 13, 2023 Share FacebookTwitterWhatsAppLinkedinPinterestTelegramCopy URL Advertisement ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭಿಸಲಾಗಿದ್ದು, ಬಳಿಕ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ. ರಾಜ್ಯದ ಒಟ್ಟಿ 36 ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. Share this:FacebookXLike this:Like Loading...