ಬನಶಂಕರಿದೇವಿಗೆ ವಿವಿಧ ಬಳೆಗಳಿಂದ ಅಲಂಕಾರ

Advertisement

ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀದೇವಿಗೆ ವಿವಿಧ ಬಣ್ಣಗಳ ಬಳೆಗಳ ಅಲಂಕಾರ ಮಾಡಲಾಗಿತ್ತು.