ಯಾರೇ ಬಂದ್ರೂ ₹ 100 ಕೊಡ್ಲೆಬೇಕು

Advertisement

ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸೋಕೆ ದುಡ್ಡು ಕೇಳಬೇಡಿ ಮತ್ತು ಕೊಡಬೇಡಿ ಎಂದು ಸರ್ಕಾರ ಎಷ್ಟೇ ಬಾರಿ ಒತ್ತಿ ಒತ್ತಿ ಹೇಳಿದ್ರು ದುಡ್ಡು ಕೇಳುವವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ‌ನ್ನೇ ಕರೆಸು, ಆದರೆ ₹ 100 ಕೊಡ್ಲೆಬೇಕು ಎಂದು ಗ್ರಾಮ ಒನ್ ಸಿಬ್ಬಂದಿ ದುಡ್ಡಿಗಾಗಿ ದಮ್ಕಿ ಕೊಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ.