ನಾನು ನಂದಿನಿ ಈಗ ವಾಟ್ಸಾಪ್ ನಲ್ಲಿ

Advertisement

ಬೆಂಗಳೂರು: ‘ನಾನು ನಂದಿನಿ ಬೆಂಗಳೂರು ಬಂದಿನಿ ಸಾಂಗ್ ಟ್ರೆಂಡ್ ಆಗಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲರ ಮನಸೂರೆ ಮಾಡಿತ್ತು, ಈಗ ಕನ್ನಡ ಸ್ಟಿಕರ್ ಆಯಪ್ ಮೂಲಕ ನಾನು ನಂದಿನಿ ಸ್ಟಿಕರ್ ಈಗ ವಾಟ್ಸಾಪ್ ಸಂದೇಶಗಳಿಂದ ಮತ್ತೆ ಗಮನ ಸೆಳೆದಿದೆ.