ಕ್ರೀಡೆತಾಜಾ ಸುದ್ದಿಸುದ್ದಿಗಳುದೇಶ ಮೋದಿಗೆ ಕ್ರಿಕೆಟ್ ಜೆರ್ಸಿ ನೀಡಿದ ಸಚಿನ್ By Samyukta Karnataka - September 23, 2023 Share FacebookTwitterWhatsAppLinkedinPinterestTelegramCopy URL Advertisement ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಮಾರಂಭದಲ್ಲಿ ಸಚಿನ್ ಅವರು ಕ್ರಿಕೆಟ್ ತಂಡದ ಜೆರ್ಸಿಯನ್ನು ನೀಡಿದ್ದು ಹಿಂಭಾಗದಲ್ಲಿ ‘ನಮೋ’ ಎಂದು ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಮಾರಂಭದಲ್ಲಿ ಸಚಿನ್ ಅವರು ಕ್ರಿಕೆಟ್ ತಂಡದ ಜೆರ್ಸಿಯನ್ನು ನೀಡಿದ್ದು ಹಿಂಭಾಗದಲ್ಲಿ 'ನಮೋ' ಎಂದು ಬರೆಯಲಾಗಿದೆ.#SachinTendulkar #VaranasiStadium #varanasicricketstadium #VaranasiStadium pic.twitter.com/4RkQo0HNKR— Samyukta Karnataka (@samyuktakarnat2) September 23, 2023 ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕು ಸ್ಥಾಪನೆ Share this:FacebookXLike this:Like Loading...