ದೇಶಾದ್ಯಂತ 93 ಕಡೆ NIA ದಾಳಿ

NIA
Advertisement

ಇಂದು ಬೆಳಕು ಹರಿಯುವ ಮುನ್ನವೇ ರಾಷ್ಟ್ರೀಯ ತನಿಖಾ ದಳ ಫೀಲ್ಡ್‌ಗೆ ಇಳಿದಿದೆ. ದೇಶದ ವಿವಿಧಡೆ ದಾಖಲಾದ 5 ಎಫ್‌ಐಆರ್‌ ಆಧಾರದ ಮೇಲೆ ಒಟ್ಟು 45 ಜನರ ಮನೆ ಮೇಲೆ ದಾಳಿ ನಡೆಸಿದೆ. ಈ ಕುರಿತಂತೆ ಎನ್‌ಐಎ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಾಳಿ ಸಂದರ್ಭದಲ್ಲಿ ನಗದು, ಆಯುಧ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್‌ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಒಟ್ಟಾರೆ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಕೇರಳ

  1. ಒ.ಎಂ.ಎ. ಸಲಾಂ- ಒ.ಎಂ. ಅಬ್ದುಲ್ ಸಲಾಂ
  2. ಜಸೀರ್ ಕೆ.ಪಿ.
  3. ವಿ.ಪಿ. ನಜರುದ್ದೀನ್ ಎಲಮರಮ್ – ನಜರುದ್ದೀನ್ ಎಲಮರಮ್
  4. ಮೊಹಮ್ಮದ್ ಬಶೀರ್ 5. ಶಫೀರ್ ಕೆ.ಪಿ.
  5. ಇ ಅಬುಬಕರ್
  6. ಪ್ರೊ.ಪಿ.ಕೋಯಾ – ಕಲೀಂ ಕೋಯಾ
  7. ಇ.ಎಂ. ಅಬ್ದುಲ್ ರಹಿಮಾನ್ – ಇ ಎಂ

ಕರ್ನಾಟಕ

  1. ಅನಿಸ್ ಅಹ್ಮದ್
  2. ಅಫ್ಸರ್ ಪಾಷಾ
  3. ಅಬ್ದುಲ್ ವಾಹಿದ್ ಸೇಟ್
  4. ಯಾಸರ್ ಅರಾಫತ್ ಹಸನ್
  5. ಮೊಹಮ್ಮದ್ ಶಕೀಬ್ – ಶಾಕಿಫ್
  6. ಮುಹಮ್ಮದ್ ಫಾರೂಕ್ ಉರ್ ರೆಹಮಾನ್
  7. ಶಾಹಿದ್ ನಾಸಿರ್

ತಮಿಳುನಾಡು

  1. ಎಂ.ಮೊಹಮ್ಮದ್ ಅಲಿ ಜಿನ್ನಾ
  2. ಮೊಹಮ್ಮದ್ ಯೂಸುಫ್
  3. ಎ.ಎಸ್. ಇಸ್ಮಾಯಿಲ್ – ಅಪ್ಪಮ್ಮ ಇಸ್ಮಾಯಿಲ್

ಉತ್ತರ ಪ್ರದೇಶ

  1. ವಸೀಮ್ ಅಹ್ಮದ್

ರಾಜಸ್ಥಾನ

  1. ಮೊಹಮ್ಮದ್ ಆಸಿಫ್ – ಆಸಿಫ್
  2. ಸಾದಿಕ್ ಸರ್ರಾಫ್ ತಲಬ್ಬದ

ತಮಿಳುನಾಡು

  1. ಸೈಯದ್ ಇಶಾಕ್
  2. ವಕೀಲ ಖಾಲಿದ್ ಮೊಹಮ್ಮದ್
  3. ಎ.ಎಂ. ಇದ್ರಿಸ್ – ಅಹಮದ್ ಇದ್ರಿಸ್
  4. ಮೊಹಮ್ಮದ್ ಅಬುತಾಹಿರ್
  5. ಎಸ್.ಖಾಜಾ ಮೈದೀನ್
  6. ಯಾಸರ್ ಅರಾಫತ್
  7. ಬರಾಕತುಲ್ಲಾ
  8. ಫಯಾಜ್ ಅಹಮದ್

ಕೇರಳ

  1. ನಜುಮುದೀನ್ S/o ಮುಹಮ್ಮದ್,
  2. ಸೈನುದ್ದೀನ್ ಟಿ ಎಸ್
  3. ಯಾಹಿಯಾ ಕೋಯಾ ತಂಗಳ್
  4. ಕೆ ಮುಹಮ್ಮದಲಿ – ಕುನ್ಹಪ್ಪೋ
  5. ಸಿ ಟಿ ಸುಲೈಮಾನ್
  6. ಪಿ ಕೆ ಉಸ್ಮಾನ್ – ಪಳ್ಳಿಕ್ಕರಂಜಲಿಲ್ ಕುಂಜಿಪ್ಪು ಉಸ್ಮಾನ್ – ಉಸ್ಮಾನ್ ಪೆರುಂಪಿಲಾವು
  7. ಕರಮಾನ ಅಶ್ರಫ್ ಮೌಲವಿ
  8. ಸಾದಿಕ್ ಅಹಮದ್
  9. ಶಿಹಾಸ್, s/o ಹಾಸನ
  10. ಅನ್ಸಾರಿ ಪಿ
  11. M M ಮುಜೀಬ್ S/o ಮುಹಮ್ಮದ್

ಆಂಧ್ರ ಪ್ರದೇಶ

  1. ಅಬ್ದುಲ್ ರಹೀಮ್
  2. ಅಬ್ದುಲ್ ವಾಹಿದ್ ಅಲಿ
  3. ಶೇಕ್ ಜಫ್ರುಲ್ಲಾ
  4. ರಿಯಾಜ್ ಅಹಮದ್

ತೆಲಂಗಾಣ

  1. ಅಬ್ದುಲ್ ವಾರಿಸ್