ವಾಟ್ಸ್‌​ಆ್ಯಪ್ ಪುನರ ಆರಂಭ

Re start
Advertisement

ಎರಡು ಗಂಟೆಗೂ ಹೆಚ್ಚು ಸಮಯ ಸ್ಥಗಿತಗೊಂಡಿದ್ದ ವಾಟ್ಸ್‌ಪ್‌ ಸ್ವಲ್ಪ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ. ಈ ಮೊದಲು ಕಳುಹಿಸಿದ್ದ್‌ ಸಂದೇಶಗಳು ಈಗ ಎಲ್ಲರಿಗೂ ಹೋಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡರು ಸಹ ಕೆಲ ಕಡೆ ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಸ್ವಲ್ಲ ಸಮಯ ತೆಗೆದುಕೊಳ್ಳಬಹುದು . ಮಧ್ಯಾಹ್ನ 12:30 ರಿಂದ ವಾಟ್ಸ್‌ಪ್‌ ಕಾರ್ಯ ನಿರ್ವಹಿಸುತ್ತಿರಲಿಲ್ಲ